ಜ್ಯೋತಿಷ್ಯ ವರದಿಯ ಮಾದರಿ
ಬಹು ಪುಟದ ಜಾತಕ - A4, A5 ಅಳತೆಯಲ್ಲಿ ಜಾತಕ ಪುಸ್ತಕ
Sithars Astrology ಸಾಫ್ಟ್‌ವೇರ್‌ನ ಬಹು ಪುಟದ ಜಾತಕದಲ್ಲಿ ಜಾತಕರಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪೂರ್ಣವಾಗಿ ಪಡೆಯಬಹುದು; ಇದರಲ್ಲಿ ಜಾತಕರ ಎಲ್ಲಾ ವಿವರಗಳೂ ಇರುತ್ತವೆ, ಮತ್ತು ಈ ಜಾತಕವನ್ನು (A4) Size ಹಾಗೂ (A5) Size ಅಳತೆಗಳಲ್ಲಿ ಮುದ್ರಿಸಿ ಪುಸ್ತಕವಾಗಿಯೂ ಇಟ್ಟುಕೊಳ್ಳಬಹುದು.
ವರದಿಯಲ್ಲಿ ಯಾವ ಯಾವ ಪುಟಗಳು ಇರಬೇಕು ಎಂಬುದನ್ನು ಸಾಫ್ಟ್‌ವೇರ್ ಸೆಟ್ಟಿಂಗ್‌ಗಳಲ್ಲಿ ಆಯ್ಕೆ ಮಾಡಬಹುದು.